About Us

We are Vishwakarma Shilpis (ವಿಶ್ವಕರ್ಮ ಶಿಲ್ಪಿಗಳು) — the original divine metal sculptors of Bharat.

Our hands and heritage have shaped gods, temples, and sacred spaces for over a thousand years, carrying forward a divine responsibility rooted in tradition, devotion, and timeless artistry.


At DivineLoha, we don’t just craft idols — we bring sacred energy to life. Every creation is made with pure intent, using traditional customs and the finest quality brass and bronze, staying true to our ancestral promise.


We are also masters of Pancha Loha — the five sacred metals mentioned in the Agamas and Shastras.

From home idols to temple main deities, we create Kavacha (sacred armor), Moola Vigrahas, temple crowns, Kalashas (temple finials), temple doors, and more — fully customized based on Shastra, tradition, and your spiritual vision.


Today, many marketers sell commercial idols using our name, but we are the true Vishwakarma creators, holding the divine connection through generations. With DivineLoha, you're not just buying a product — you're receiving a piece of our heritage, purity, and blessings.


Crafted with devotion.

Blessed by tradition.

Delivered from our sacred hands to your spiritual home.

 

                                                    In Kannada                                          

 ಡಿವೈನ್ ಲೋಹಾ

ನಾವು ಮೂಲ ವಿಶ್ವಕರ್ಮ ಶಿಲ್ಪಿಗಳು (Vishwakarma Shilpis) — ದೇವಾಲಯ ಶಿಲ್ಪಕಲೆಯ ಮೂಲ ತಜ್ಞರು.

ಸಾವಿರಾರು ವರ್ಷಗಳಿಂದ ನಮ್ಮ ಕೈಗಳ ಮೂಲಕ ದೇವತೆಗಳು ರೂಪುಗೊಂಡಿವೆ. ನಾವು ಕೇವಲ ಶಿಲ್ಪ ಕಲೆಗಾರರು ಅಲ್ಲ — ನಮ್ಮಲ್ಲಿ ಇದೊಂದು ಧರ್ಮ, ಸಂಪ್ರದಾಯ ಮತ್ತು ಪೂಜೆ.


DivineLoha ನಲ್ಲಿ ನಾವು ವಿಗ್ರಹವನ್ನು ತಯಾರಿಸುವುದಿಲ್ಲ — ನಾವು ದೇವತೆಗಳನ್ನು ರೂಪಿಸುತ್ತೇವೆ. ಪ್ರತಿ ವಿಗ್ರಹವೂ ಸಂಸ್ಕೃತಿಯ ಹೃದಯದಿಂದ, ಶುದ್ಧ ಲೋಹಗಳಿಂದ, ಶ್ರದ್ಧೆಯಿಂದ, ಮತ್ತು ಶಕ್ತಿಯಿಂದ ಹುಟ್ಟಿಕೊಳ್ಳುತ್ತದೆ.


ನಾವು ಪಂಚಲೋಹ ತಜ್ಞರು — ಆಗಮ ಮತ್ತು ಶಾಸ್ತ್ರಗಳಲ್ಲಿ ವರ್ಣಿಸಲಾದ ಐದು ಪವಿತ್ರ ಲೋಹಗಳ ಹೋಮಯುಕ್ತ ಸಂಯೋಜನೆ.

ನಾವು ಮನೆಗಳ ಪೂಜೆ ವಿಗ್ರಹಗಳಿಂದ ಹಿಡಿದು, ದೇವಾಲಯದ ಮೂಲವಿಗ್ರಹ, ಉತ್ಸವ ಮೂರ್ತಿ, ಕವಚ, ಮಂಗಳ ಕಲಶ, ದೇವಾಲಯದ ಬಳಕೆ ಪದಾರ್ಥಗಳು, ಗೋಪುರದ ಕಲಶ, ಗರ್ಭಗುಡಿಯ ಬಾಗಿಲುಗಳು ಹಾಗೂ ಅನೇಕ ಶಿಲ್ಪಗಳನ್ನು ಆಚಾರ, ಶಾಸ್ತ್ರ ಮತ್ತು ನಿಮ್ಮ ಪರಮ ನಂಬಿಕೆಗೆ ಅನುಗುಣವಾಗಿ ತಯಾರಿಸುತ್ತೇವೆ.


ಇಂದು ಅನೇಕ ಮಾರ್ಕೆಟಿಂಗ್ ಕಂಪನಿಗಳು ನಮ್ಮ ಹೆಸರನ್ನು ಉಪಯೋಗಿಸುತ್ತಿರುವಾಗ, ನಾವು ಹಿಂದಿನಿಂದ ಬಂದ ನಿಜವಾದ ಶಿಲ್ಪ ಪರಂಪರೆಯವರು. DivineLoha ಮೂಲಕ, ನೀವು ಕೇವಲ ವಸ್ತುವನ್ನು ಪಡೆಯುತ್ತಿಲ್ಲ — ನೀವು ನಮ್ಮ ಸನಾತನ ಧರ್ಮದ ಪರಂಪರೆ, ಶುದ್ಧತೆ, ಮತ್ತು ಆಶೀರ್ವಾದವನ್ನು ಪಡೆಯುತ್ತೀರಿ.


ನಾವು ಶ್ರದ್ಧೆಯಿಂದ ತಯಾರಿಸಿದವರು,

ಸಂಪ್ರದಾಯದಿಂದ ಆಶೀರ್ವದಿತ,

ನಿಮ್ಮ ಮನೆಯಲ್ಲಿ ದೇವತ್ವವನ್ನು ತರುವವರು.